ಡೊನಾಲ್ಡ್ ಟ್ರಂಪ್ ಆಸ್ಪತ್ರೆಯಿಂದ ಹೊರಗೆ ಬಂದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಕಾರಿನಲ್ಲಿ ಆಸ್ಪತ್ರೆ ಮುಂಭಾಗ ಸೇರಿದ್ದ ಜನರತ್ತ ಕೈ ಬೀಸಿ, ಚಪ್ಪಾಳೆ ತಟ್ಟುತ್ತಾ ಅವರು ಮುಂದೆ ಸಾಗಿದರು<br /><br />Donald Trump came out of the hospital and surprised the fans. They went forward, clapping hands and clapping at people in front of the hospital in the car